ಜಿಲ್ಲೆ ಸಮೇತನಹಳ್ಳಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತನ ಕಾರ್ಯಕ್ರಮ by Editor May 25, 2026 May 25, 2026 ಹೊಸಕೋಟೆ ಮೇ.25 ತಾಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶಿಷ್ಟ ಕಾರ್ಯಕ್ರಮದಲ್ಲಿ ಸುಮಾರು 140ಕ್ಕೂ ಹೆಚ್ಚು ಗರ್ಭಿಣಿಯರಿಗೆ ಅತ್ಯಂತ … Read more 0 FacebookTwitterPinterestEmail
ಜಿಲ್ಲೆ ಮಾದಕ ವಸ್ತುಗಳು ಮಾಯಾಜಾಲ,ಯುವ ಸಮೂಹ ಎಚ್ಚರ ವಹಿಸಬೇಕು by Editor May 25, 2026 May 25, 2026 ಮಾದಕ ವಸ್ತುಗಳ ಮಾಯಾ ಜಾಲ:ಯುವ ಪೀಳಿಗೆ ಜಾಗೃತರಾಗಿರಿ ಬೆಂಗಳೂರು ಗ್ರಾಮಾಂತರ: ಮೇ.25 ಯುವ ಪೀಳಿಗೆಯನ್ನು ಗುರಿಯಾಗಿಸಿ ಡ್ರಗ್ ಮಾಫಿಯಾಗಳ ಜಾಲ … Read more 0 FacebookTwitterPinterestEmail
ಜಿಲ್ಲೆರಾಜ್ಯ ಹೊಸಕೋಟೆಯಲ್ಲಿ ಜೋರು ಮಳೆಗೆ ಕೆಇಬಿ ಸರ್ಕಲ್ ಜಲಾವೃತ by Editor May 18, 2026 May 18, 2026 ಹೊಸಕೋಟೆ :ಸೋಮವಾರ ಸಂಜೆ ಹೊಸಕೋಟೆ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಕೆಇಬಿ ಸರ್ಕಲ್ ಸೇರಿದಂತೆ ಹಲವಡೆ ರಸ್ತೆ ತುಂಬೆಲ್ಲ ನೀರು … Read more 0 FacebookTwitterPinterestEmail
ಜಿಲ್ಲೆರಾಜ್ಯ ಎಲ್ಲ ಕ್ಷೇತ್ರಗಳಲ್ಲೂ ಸಮುದಾಯವನ್ನು ಸಂಘಟಿಸುವುದು ನಮ್ಮ ಮುಖ್ಯ ಗುರಿ : ಡಾ.ಎಚ್.ಎಂ ಸುಬ್ಬರಾಜ್ by Editor May 13, 2026 May 13, 2026 ವಿಜಯ ನ್ಯೂಸ್ ಹೊಸಕೋಟೆ ಮೇ.೧೩ ರಾಜಕೀಯ,ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಮುದಾಯವನ್ನು ಸಂಘಟಿಸುವುದು ಮಾದರ ಮಹಾಸಭಾ ಮುಖ್ಯ ಉದ್ದೇಶವಾಗಿದೆ.ವಿಶೇಷವಾಗಿ ಶಿಕ್ಷಣಕ್ಕೆ ಹೆಚ್ಚಿನ … Read more 0 FacebookTwitterPinterestEmail
ಜಿಲ್ಲೆ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ by Editor May 8, 2026 May 8, 2026 ಬೆಂಗಳೂರು ಗ್ರಾಮಾಂತರ : ೨೦೨೬ ನೇ ಸಾಲಿನ ಮುಂಗಾರು ಹಂಗಾಮಿಗೆ ರಸಗೊಬ್ಬರಗಳ ಪೂರೈಕೆ ಮತ್ತು ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಲು … Read more 0 FacebookTwitterPinterestEmail
ಜಿಲ್ಲೆ ಅಧಿಕಾರಿಗಳ ದಾಳಿ, 11 ಬಾಲ ಕಾರ್ಮಿಕರ ರಕ್ಷಣೆ by Editor May 5, 2026 May 5, 2026 ಬೆಂಗಳೂರು ಗ್ರಾಮಾಂತರ : ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಗೆ ಸೇರಿದ ಗೋಡೌನ್ ಒಂದರಲ್ಲಿ ರಾತ್ರಿ … Read more 0 FacebookTwitterPinterestEmail
ಜಿಲ್ಲೆ ಉತ್ತಮ ಬಿಜಿನಸ್ ಮ್ಯಾನ್ ಪ್ರಶಸ್ತಿ by Editor May 5, 2026 May 5, 2026 ಸೂಲಿಬೆಲೆ : ಇಲ್ಲಿನ ಲಕ್ಕಿ ಆರ್ಟ್ಸ್ ಮಾಲೀಕ ನಯಾಜ್ ಖಾನ್ ಅವರಿಗೆ ದೆಹಲಿಯ ಇನ್ಪೆöÊನೈಟಿ ಸೊಲ್ಯೂಷನ್ ವತಿಯಿಂದ ಉತ್ತಮ ಬಿಜಿನಸ್ … Read more 0 FacebookTwitterPinterestEmail
ಜಿಲ್ಲೆ ಭಾರತ್ ಗ್ಯಾಸ್ ಸಿಲಿಂಡರ್ ವಿತರಕರ ವಿರುದ್ದ ಗ್ರಾಹಕರ ಪ್ರತಿಭಟನೆ by Editor May 4, 2026 May 4, 2026 ಬೆಂಗಳೂರು ಗ್ರಾಮಾಂತರ : ನಿಯಮಾನುಸಾರ ಬುಕಿಂಗ್ ಮಾಡಿದ್ದರೂ ಸಕಾಲಕ್ಕೆ ಗ್ಯಾಸ್ ಸಿಲಿಂಡರ್ ನೀಡದ ಭಾರತ್ ಗ್ಯಾಸ್ ವಿತರಕರ ವಿರುದ್ದ ಸೂಲಿಬೆಲೆಯಲ್ಲಿ … Read more 0 FacebookTwitterPinterestEmail
ಜಿಲ್ಲೆ ಅಕ್ರಮ ಪಡಿತರ ಅಕ್ಕಿ, ರಾಗಿ ವಶಕ್ಕೆ, ಪ್ರಕರಣ ದಾಖಲು by Editor May 4, 2026 May 4, 2026 ಬೆಂಗಳೂರು ಗ್ರಾಮಾಂತರ : ಆಹಾರ ಸಚಿವ ಹಾಗೂ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪನವರ ಜಿಲ್ಲೆಯಲ್ಲಿ ಬಡವರಿಗೆ ನೀಡಬೇಕಿದ್ದ ಪಡಿತರ ಅಕ್ಕಿ, … Read more 0 FacebookTwitterPinterestEmail
ಜಿಲ್ಲೆರಾಜ್ಯ ಸಮಧಾನ ಸಮಾರೋಹ್ ವಿಶೇಷ ಅಭಯಾನ-2026 by Editor May 2, 2026 May 2, 2026 ಬೆಂಗಳೂರು ಗ್ರಾಮಾಂತರ : ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಭಾರತದ ಸರ್ವೋಚ್ಛ ನ್ಯಾಯಾಲಯ ‘ಸಮಾಧಾನ … Read more 0 FacebookTwitterPinterestEmail