Home ಜಿಲ್ಲೆನಂದಗುಡಿ ರಾಮೇಗೌಡರಿಗೆ ಭಾರತ ಐಕಾನ್ ಪ್ರಶಸ್ತಿ

ನಂದಗುಡಿ ರಾಮೇಗೌಡರಿಗೆ ಭಾರತ ಐಕಾನ್ ಪ್ರಶಸ್ತಿ

ಹೈದರಾಬಾದ್ ನಲ್ಲಿ ಪ್ರಶಸ್ತಿ ಪ್ರಧಾನ

by Editor

ನಂದಗುಡಿ ರಾಮೇಗೌಡರಿಗೆ ಭಾರತ್ ಐಕಾನಿಕ್ ಪ್ರಶಸ್ತಿ.

. ಹೊಸಕೋಟೆ ಏಪ್ರಿಲ್ 27

ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದ ಎಂ ರಾಮೇಗೌಡರಿಗೆ ಭಾರತ್ ಐಕಾನ್ ಪ್ರಶಸ್ತಿ ಲಭಿಸಿದೆ.

ಕಳೆದ ೧೮ ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುುತ್ತಿದ್ದಾರೆ. ನಂದಗುಡಿ ಗ್ರಾಮ ಪಂಚಾಯತಿ ಯಲ್ಲಿ  ಮೂರು ಭಾರಿ ಗ್ರಾ ಪಂ ಸದಸ್ಯರಾಗಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಮೈಸೂರಿನ ಟ್ವೆಲ್ ಮ್ಯಾಗಜಿನ್ ಸಂಸ್ಥೆಯವರು ಹೈದರಾಬಾದಿನ ಖಾಸಗಿ ಸಂಭಾಗಣದಲ್ಲಿ ಇಂದು ನಡೆದ ಸಮಾರಂಭದಲ್ಲಿ ಭಾರತ್ ಐಕಾನಿಕ್ ಅವಾರ್ಡ್ ಪ್ರಧಾನ ಮಾಡಿ ಅಭಿನಂಧಿಸಿದ್ದಾರೆ.

ಪ್ರಶಸ್ತಿ ಗೆ ಭಾಜನರಾದ ರಾಮೇಗೌಡರನ್ನು ಹಲವರು ಅಭಿನಂಧಿಸಿದ್ದಾರೆ

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ