Home ರಾಜ್ಯಸಾಯಿ ನಂದನ್‌ಗೆ ಸನ್ಮಾನ

ಸಾಯಿ ನಂದನ್‌ಗೆ ಸನ್ಮಾನ

ಲಂಡನ್ ನಲ್ಲಿ ಇಂಜಿನಿಯರಿ0ಗ್ ಮುಸಿದ ಸಾಯಿ ನಂದನ್

by Editor

ಸೂಲಿಬೆಲೆ : ಲಂಡನ್ ನಲ್ಲಿ ಇಂಜಿನಿಯರಿ0ಗ್ ಮುಗಿಸಿ ಸ್ವದೇಶಕ್ಕೆ ಆಗಮಿಸಿದ ಸೂಲಿಬೆಲೆಯ ಸಾಯಿ ನಂದನ್ ಅವರನ್ನು ಜೇನುಗೂಡು ಟ್ರಸ್ಟ್ ಪದಾಧಿಕಾರಿಗಳು ಸನ್ಮಾನಿಸಿದರು
ಸೂಲಿಬೆಲೆ ಸಹಕಾರ ಬ್ಯಾಂಕ್ ಸಿಇಒ ಎಸ್.ಕೆ ವಸಂತ್ ಕುಮಾರ್ ಅವರ ಪುತ್ರ ಸಾಯಿ ನಂದನ್ ಕಳೆದ ನಾಲ್ಕುವರೆ ವರ್ಷಗಳ ಕಾಲ ಲಂಡನ್‌ನಲ್ಲಿ ಇಂಜಿನಿಯರಿ0ಗ್ ಕೋರ್ಸ್ ಸ್ವಗ್ರಾಮ ಸೂಲಿಬೆಲೆ ಆಗಮಿಸಿದ ಹಿನ್ನಲೆಯಲ್ಲಿ ಜೇನುಗೂಡು ಟ್ರಸ್ಟ್ ಪದಾಧಿಕಾರಿಗಳ ಅವರ ನಿವಾಸಕ್ಕೆ ತೆರೆಳಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟೇಶ್ ವಿ,  ಸಿಇಒ ಸವಂತ್ ಕುಮಾರ್,ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ತಾಲೂಕು ಅಧ್ಯಕ್ಷ ರವಿಕುಮಾರ್. ಹೋಬಳಿ ಅಧ್ಯಕ್ಷ ನಯಾಜ್ ಖಾನ್, ಜೇನುಗೂಡು ಟ್ರಸ್ಟ್ ಪ್ರದಾನ ಕರ‍್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ನಿರ್ದೇಶಕರಾದ ಸೈಯಾದ್ ಮಹಬೂಬ್, ಜೀಯಾವುಲ್ಲಾ, ಮಂಜುನಾಥ್ ಹಾಜರಿದ್ದರು.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ