Home ಜಿಲ್ಲೆಯಶಸ್ ಗೌಡಗೆ 611 ಅಂಕ

ಯಶಸ್ ಗೌಡಗೆ 611 ಅಂಕ

by Editor

ಸೂಲಿಬೆಲೆ : ಹೋಬಳಿಯ ಅಂkoನಹಳ್ಳಿ ಗ್ರಾಮದ ಪ್ರಕಾಶ್, ಶಿಲ್ಪ ದಂಪತಿಯ ಪುತ್ರ ಯಶಸ್‌ಗೌಡ.ಪಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೧೧ ಅಂಕ ಪಡೆದುಕೊಂಡು ಗಮನಸೆಳೆದಿದ್ದಾನೆ.
ಹೊಸಕೋಟೆ ತಾಲೂಕು ಬೀಮಕ್ಕನಹಳ್ಳಿಯಲ್ಲಿರುವ ನ್ಯೂ ಹ್ಯಾರಿಜನ್ ಶಾಲೆಯ ವಿದ್ಯಾರ್ಥಿಯಾಗಿದ್ದ ಯಶಸ್ ಗೌಡ ಪಿ. ಕನ್ನಡ ೧೨೨,ಇಂಗ್ಲೀಷ್ ೯೭,ಹಿಂದಿ ೧೦೦,ಗಣಿತ ೯೫, ವಿಜ್ಞಾನ ೯೭, ಸಮಾಜ ೧೦೦ ಅಂಕ ಸೇರಿ ಒಟ್ಟು ೬೧೧ ಅಂಕ ಪಡೆದುಕೊಂಡು ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ