186
ಸೂಲಿಬೆಲೆ : ಇಲ್ಲಿನ ಲಕ್ಕಿ ಆರ್ಟ್ಸ್ ಮಾಲೀಕ ನಯಾಜ್ ಖಾನ್ ಅವರಿಗೆ ದೆಹಲಿಯ ಇನ್ಪೆöÊನೈಟಿ ಸೊಲ್ಯೂಷನ್ ವತಿಯಿಂದ ಉತ್ತಮ ಬಿಜಿನಸ್ ಮ್ಯಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಈ ಹಿನ್ನಲೆಯಲ್ಲಿ ಇವರನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ಆರ್ ಉಮೇಶ್,ತಾಲೂಕು ಅಧ್ಯಕ್ಷ ರವಿ ಕುಮಾರ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟೇಶ್ ವಿ, ಪದಾಧಿಕಾರಿಗಳಾದ ರಾಜೇಶ್ವರಿ,ಸುನೀತಾ,ಪ್ರಭಾವತಿ ಹಾಜರಿದ್ದರು.

