Home ಜಿಲ್ಲೆಭಾರತ್ ಐಕಾನಿಕ್ ಅವಾರ್ಡ್ಗೆ ಪತ್ರಕರ್ತ ಸೂಲಿಬೆಲೆ ಮಂಜುನಾಥ್ ಆಯ್ಕೆ

ಭಾರತ್ ಐಕಾನಿಕ್ ಅವಾರ್ಡ್ಗೆ ಪತ್ರಕರ್ತ ಸೂಲಿಬೆಲೆ ಮಂಜುನಾಥ್ ಆಯ್ಕೆ

by Editor

ಹೊಸಕೋಟೆ : ಮೈಸೂರಿನ ಟ್ವೆಲ್ ಮ್ಯಾಗ್ಸೆöÊನ್ ವತಿಯಿಂದ ನೀಡಲಾಗುವ ಭಾರತ್ ಐಕಾನಿಕ್‌ಅವಾರ್ಡ್ ೨೦೨೬ಕ್ಕೆ ಹೊಸಕೋಟೆ ತಾಲೂಕು ಪತ್ರಕರ್ತ ಸೂಲಿಬೆಲೆ ಮಂಜುನಾಥ್ ಆಯ್ಕೆಯಾಗಿದ್ದಾರೆ.
ಪತ್ರಿಕಾ ವೃತ್ತಿ ಜೊತೆ ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದು ಸೇರಿದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ನಿರಂತರ ರಕ್ತದಾನಿ ಆಗಿ ಇನ್ನೊಬ್ಬರ ಜೀವ ಉಳಿಸಲು ನೆರವಾಗುವ ಹಾಗೂ ಹಲವಾರು ಸಮಾಜದ ಅಭಿವೃದ್ದಿಗೆ ಪೂರಕವಾಗುವ ಕಾರ್ಯಗಳನ್ನು ಮಾಡುತ್ತಿರುವ ಹಿನ್ನೆಲೆ ಮೈಸೂರಿನ ಟ್ವೆಲ್ ಮ್ಯಾಗ್ಸೆöÊನ್ ಸಂಸ್ಥೆ ಭಾರತ್ ಐಕಾನಿಕ್ ಅವಾರ್ಡ್ ೨೦೨೬ನ್ನು ನೀಡುತ್ತಿದ್ದಾರೆ. ಇಂದು ಹೈದರಾಬಾದ್ ನ ಖಾಸಗಿ ಹೋಟೆಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ