Home ರಾಜ್ಯಉರುಳಿ ಬಿದ್ದ ಜಾಹೀರಾತು ಫಲಕ, ತಪ್ಪಿದ ಬಾರಿ ದುರಂತ

ಉರುಳಿ ಬಿದ್ದ ಜಾಹೀರಾತು ಫಲಕ, ತಪ್ಪಿದ ಬಾರಿ ದುರಂತ

ಫಲಕ ನಿರ್ಮಾಣಕ್ಕೆ ಅಕ್ರಮ ಅನುಮತಿ?

by Editor

 

ಹೊಸಕೋಟೆ : ಹೊಸಕೋಟೆ ಬೆಂಗಳೂರು ರಸ್ತೆಯಲ್ಲಿರುವ ದೊಡ್ಡಕೆರೆ ಟೋಲ್ ಸಮೀಪದಲ್ಲಿ ಆಳವಡಿಸಿದ್ದ ಬೃಹತ್ ಜಾಹೀರಾತು ನಾಮಫಲಕ ಗುರುವಾರ ಸಂಜೆ ಬೀಸಿದ ಭಾರಿ ಗಾಳಿಗೆ ಉರುಳಿ ಬಿದ್ದಿದೆ. ರಸ್ತೆಗೆ ಹೊಂದಿಕೊAಡAತಿರುವ ಈ ಫಲಕ ರಸ್ತೆ ಬದಿಯಲ್ಲಿ ಬಿದ್ದಿದ್ದು, ಬಾರಿ ದುರಂತ ತಪ್ಪಿದೆ.
ಹೊಸಕೋಟೆ ಟೋಲ್ ಪಕ್ಕದಲ್ಲಿರುವ ದೊಡ್ಡ ಕೆರೆ ರಾಜ ಕಾಲೊವೆ ಮೇಲೆ ಖಾಸಗಿಯವರು ಕಬ್ಬಿಣದಿಂದ ಬೃಹತ್ ಗಾತ್ರದ ಜಾಹೀರಾತು ಫಲಕವನ್ನು ಆಳವಡಿಸಿದ್ದರು.ಸಂಜೆ ಬೀಸಿದ ಭಾರಿ ಗಾಳಿಗೆ ಈ ಜಾಹೀರಾತು ಫಲಕ ರಸ್ತೆಗೆ ತಾಗಿಕೊಂಡ0ತೆ ಉರುಳಿ ಬಿದ್ದಿದೆ. ಒಂದೊಮ್ಮೆ ಪೂರ್ಣ ಪ್ರಮಾಣದಲ್ಲಿ ಫಲಕ ರಸ್ತೆಗೆ ಬಿದ್ದಿದ್ದಲ್ಲಿ ಭಾರಿ ಅನಾಹುತವಾಗುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ದೊಡ್ಡಗಟ್ಟಿಗೆನೆಬ್ಬೆ ಗ್ರಾಮ ಪಂಚಾಯಿತಿ ಅಕ್ರಮವಾಗಿ ಖಾಸಗಿ ಜಾಹೀರಾತು ಫಲಕ ಆಳವಡಿಕೆಗೆ ಅನುಮತಿ ನೀಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ