Home ರಾಜ್ಯಸೂಲಿಬೆಲೆಯಲ್ಲಿ ಸಂಭ್ರಮದಿ0ದ ರಂಜಾನ್ ಆಚರಣೆ

ಸೂಲಿಬೆಲೆಯಲ್ಲಿ ಸಂಭ್ರಮದಿ0ದ ರಂಜಾನ್ ಆಚರಣೆ

ಯುವ ಮುಖಂಡ ಬಿ.ಜಿ ನಾರಾಯಣಗೌಡರಿಂದ ಶುಭಾಷಯ ಸಲ್ಲಿಕೆ

by Editor

ಸೂಲಿಬೆಲೆ : ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲೊಂದಾಗಿರುವ ರಂಜಾನ್ ಹಬ್ಬವನ್ನು ಶನಿವಾರ ಸೂಲಿಬೆಲೆಯಲ್ಲಿ ಸಂಭ್ರಮದಿAದ ಆಚರಣೆ ಮಾಡಲಾಯಿತು.
ಸೂಲಿಬೆಲೆ ಮಾರುತಿ ನಗರದಲ್ಲಿರುವ ಈದ್ಗಾ ಮೈಧಾನದಲ್ಲಿ ನೂರಾರು ಸಂಖ್ಯೆಯ ಮುಸ್ಲಿಂ ಸಮುದಾಯದವರು,ಯುವಕರು,ಮಕ್ಕಳು ಒಟ್ಟಾಗಿ ಸಾಮೂಹಿಕ ಪ್ರಾರ್ಥನೆ ಕರ‍್ಯಕ್ರಮದಲ್ಲಿ ಭಾಗವಹಿಸಿದ್ದರು.ಈ ವೇಳೆ ಯುವ ಮುಖಂಡ ಬಿ.ಜಿ ನಾರಾಯಣಗೌಡರು ಆಗಮಿಸಿ ಮುಸ್ಲಿಂ ಸಮುದಾಯದ ಮುಖಂಡರಿಗೆ ರಂಜಾನ್ ಹಬ್ಬದ ಶುಭಾಷಯಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಹಿರಿಯ ಮುಖಂಡರು,ಯುವ ಮುಖಂಡರಾದ ಗ್ರಾಪಂ ಮಾಜಿ ಸದಸ್ಯರಾದ ಖಾಜಾ,ಸಾಬೀರ್,ಜೀಯಾವುಲ್ಲಾ,ನಾಸಿರ್,ಸೈಯಾದ್ ಮಹಬೂಬ್,ಆಲ್ತಾಪ್,ಸೇರಿದಂತೆ ನೂರಾರು ಸಂಖ್ಯೆಯ ಮುಸ್ಲಿಂ ಮುಖಂಡರು ಹಾಜರಿದ್ದರು.

Spread the love

You may also like

Leave a Comment

ಜಿಲ್ಲೆಯಲ್ಲಿ ಪ್ರತ್ಯೇಕ ಅಪಘಾತ,ನಾಲ್ವರು ಸಾವು   ಕೃಷಿ ಹೊಂಡದಲ್ಲಿ ಮುಳಗಿ ಇಬ್ಬರು ಮಕ್ಕಳು ಸಾವು   ೩೦ ಜನರಿಗೆ ಉಚಿತ ಕನ್ನಡಕಗಳ ವಿತರಣೆ   ಗುಣಾತ್ಮಕ ಶಿಕ್ಷಣಕ್ಕೆ ಮೊದಲ ಆಯ್ಕೆ ಸರಕಾರಿ ಶಾಲೆಯಾಗಿರಲಿ   ಬೆಂಗಳೂರು ಗ್ರಾಮಾಂತರ ಜಿಪಂನಲ್ಲಿ ಪ್ರಗತಿ ಪರಿಶೀಲನೆ ಸಭೆ