Home ರಾಜ್ಯಮೇ.20ಕ್ಕೆ ರಾಜ್ಯಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್

ಮೇ.20ಕ್ಕೆ ರಾಜ್ಯಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್

ಇ-ಪಾರ್ಮಸಿ,ಅನ್ ಲೈನ್ ನಲ್ಲಿ ಔಷಧಿ ಖರೀದಿಗೆ ರಿಯಾಯಿತಿ ವಿರೋಧಿಸಿ

by Editor

ವಿಜಯ ನ್ಯೂಸ್ ಬೆಂಗಳೂರು ಗ್ರಾಮಾಂತರ ಮೇ.19

ಮೇ.20 ರಂದು ರಾಜ್ಯಾದ್ಯಂತ ಮೆಡಿಕಲ್ ಶಾಪ್ ಗಳ ಬಂದ್ ಗೆ ಕರೆ ನೀಡಲಾಗಿದೆ.

ಇ-ಪಾರ್ಮಸಿಗಳು,ಅನ್ ಲೈನ್ ನಲ್ಲಿ ಔಷಧ ಮಾರಾಟ,ಹಾಗೂ ಅತಿಯಾದ ರಿಯಾಯಿತಿ ವಿರೋಧಿಸಿ ಔಷಧ ವ್ಯಾಪಾರಿಗಳು ಹಾಗೂ ವಿತರಕರು ಬುಧವಾರ ರಾಜ್ಯಾದ್ಯಂತ ಮೆಡಿಕಲ್ ಶಾಪ್ ಗಳ ಬಂದ್ ಗೆ ಕರೆ ನೀಡಿವೆ.

ಬಂದ್ ನಿಂದಾಗಿ ಅಗತ್ಯ ಔಷಧ ಗಳು ಸಿಗದೆ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣ ವಾಗುವ ಸಾದ್ಯತೆ ಇದೆ.ಈ ಹಿನ್ನಲೆಯಲ್ಲಿ ಅಗತ್ಯ ಔಷಧಗಳನ್ನು ಇಂದೇ ಖರೀದಿಸುವುದು ಉತ್ತಮ.ಗ್ರಾಮೀಣ ಭಾಗದಲ್ಲಿ ಬಂದ್ ಎಫೆಕ್ಟ್ ಅಗುವ ಸಾದ್ಯತೆ ಹೆಚ್ಚಾಗಿದೆ.

 

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ