Home Uncategorizedಕಾಂಪೌಂಡ್ ಗೋಡೆ ಕುಸಿದು‌ ಮಗು ಸಾವು

ಕಾಂಪೌಂಡ್ ಗೋಡೆ ಕುಸಿದು‌ ಮಗು ಸಾವು

ಬಂಡಿಕೋಡಿಗೇನಹಳ್ಳಿಯಲ್ಲಿ ಘಟನೆ

by Editor

ಕಾಂಪೌಂಡ್‌ ಗೋಡೆ ಬಿದ್ದು 5 ವರ್ಷದ ಮಗು ಸಾ*ವು..!

ಬೆಂಗಳೂರು ಜೂ.18

ಆಟವಾಡುತ್ತಿದ್ದ ಮಗುಚನ‌ ಮೇಲೆ ಕಾಂಪೌಂಡ್ ಗೋಡೆ ಬಿದ್ದು ಐದು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬಂಡಿಕೋಡಿಗೇನಹಳ್ಳಿಯಲ್ಲಿ ನಡೆದಿದೆ.

ಅಫೀನ್‌ (5) ಮೃತ ಮಗು .ಇನ್ನೊಂದು ಮಗು

ಸಮನ್ವಿ ಗಾಯಗೊಂಡ  ಆಸ್ಪತ್ರೆಗೆ ದಾಖಲಿಸಲಾಗಿದೆ

.ಬಾಗಲೂರಿನ ಬಂಡಿಕೊಡಿ ಗೇಹಳ್ಳಿಯಲ್ಲಿ  ಜೂ.17 ರಂದು ಸಂಜೆ 6.30 ಸುಮಾರಿಗೆ  ಈ ಘಟನೆ ನಡೆದಿದೆ.

ಗ್ರಾಮದ ಮೂವರು ಮಕ್ಕಳು ಕಾಂಪೌಂಡ್ ಗೋಡೆ ಹತ್ರ ಆಟವಾಡುತ್ತಿದ್ದರು ಎನ್ನಲಾಗಿದೆ.ಈ ವೇಳೆ ಈ ಮೊದಲೇ ಬಿರುಕು ಬಿಟ್ಟದ್ದ ಕಾಂಪೌಂಡ್ ಕುಸಿದು ಬಿದ್ದಿದೆ.ಕಾಂಪೌಂಡ್ ಬಿದ್ದು ಓರ್ವ ಮಗು ಮೃತ,ಮತ್ತೊಂದು ಮಗುಗೆ ಗಾಯವಾಗಿದೆ.

ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ