Home Uncategorizedಏ. ೭ ರಂದು ಹೊಸಕೋಟೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ

ಏ. ೭ ರಂದು ಹೊಸಕೋಟೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ

by Editor

ಹೊಸಕೋಟೆ: ೬೬ ಕೆವಿ ಜಡಿಗೇನಹಳ್ಳಿ ಮತ್ತು ೨೨೦ ಕೆವಿ ಏಕರಾಜಪುರ ವಿದ್ಯುತ್ ಕೇಂದ್ರಗಳ ಮಾರ್ಗಗಳ ಜೋಡಣೆ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ ೭ರಂದು (ಮಂಗಳವಾರ) ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಹೊಸಕೋಟೆ ಬೆಸ್ಕಾಂ ಸಹಾಯಕ ಕರ‍್ಯ ನಿರ್ವಾಹಕ ಇಂಜಿನಿಯರ್ ಪುಟ್ಟಸ್ವಾಮಿ ತಿಳಿಸಿದ್ದಾರೆ.
ಹೊಸಕೋಟೆ ೬೬/೧೧ ಕೆವಿ ವಿದ್ಯುತ್ ವಿತರಣಾ ವ್ಯಾಪ್ತಿಗೆ ಒಳಪಡುವ ಹೊಸಕೋಟೆ ಪಟ್ಟಣ ಸೇರಿದಂತೆ ಉಪ್ಪಾರಹಳ್ಳಿ, ಲಕ್ಕೊಂಡಹಳ್ಳಿ, ಆಲಪ್ಪನಹಳ್ಳಿ, ಕಲ್ಲಹಳ್ಳಿ, ವಾಬಸಂದ್ರ, ವೆಂಕಟಾಪುರ, ತಿಮ್ಮಸಂದ್ರ, ಪತ್ತನಹಳ್ಳಿ, ದೊಡ್ಡಗಟ್ಟಿಗನಬ್ಬೆ, ಚಿಕ್ಕಗಟ್ಟಿಗನಬ್ಬೆ, ಸರಕಾರ ಗುಟ್ಟಹಳ್ಳಿ, ಭಕ್ತರಹಳ್ಳಿ, ಪೂಜೇನಗ್ರಹಾರ, ಕಣ್ಣೂರಹಳ್ಳಿ, ದಂಡುಪಾಳ್ಯ, ಕೊಳತೂರು, ಅಟ್ಟೂರು, ದಾಸರಹಳ್ಳಿ, ಹಲಸಹಳ್ಳಿ, ಅತ್ತಿವಟ್ಟ, ನಿಡಗಟ್ಟಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ